ETV Bharat / state

Chilli business in Karnataka faces the heat of coronavirus

The Byadagi Chilli business in Karnataka has been adversely hit by the coronavirus outbreak, as all exports to China have been stopped. Due to the reduced demand, farmers are earning a lot lesser.

CORONAVIRUS
CORONAVIRUS
author img

By

Published : Feb 7, 2020, 11:44 PM IST

Updated : Feb 8, 2020, 3:04 AM IST

Ballari (Karnataka): The deadly coronavirus outbreak, which has claimed hundreds of lives in China and has sent the entire world into a frenzy, has also adversely affected the chilli business in Karnataka.

The Byadagi variety of the red chilli, which is known for its deep red colour, is feeling the heat due to the outbreak of the disease, as it has seen a slump in demand.

Chilli business in Karnataka faces the heat of coronavirus

The variety of chilli is largely exported to China from Karnataka. However, following the outbreak of the deadly disease, all exports to the virus-hit nation have been stopped.

As a result, the chillis, which are being stocked in the wake of reduced demand, are rotting away.

Prior to the stop in exports, a farmer used to on average earn Rs 17,000 to 20,000 per quintal of produce. But due to the adverse effect, the coronavirus has had on the market, the earnings have now reduced to just Rs 10,000 to 12,000 per quintal.

Following excessive rainfall last year, farmers were already recovering from the hit they received as almost half the crops were damaged. Now, with the virus outbreak, the woes do not seem to end for the farmers.

Read: Corona Effect: Cotton export to China closed; Indian farmers in distress

Intro:ಕೊರೊನಾ ವೈರಸ್ ಎಫೆಕ್ಟ್ ಗಣಿನಾಡಿನ ಚಿಲ್ಲಿ ರಫ್ತಿಗೆ ಬಿತ್ತು ಅಡಕತ್ತರಿ!
ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಗಣಿನಾಡು
ಬಳ್ಳಾರಿ ಜಿಲ್ಲೆಯಿಂದ ಚೀನಾ ದೇಶದ ರಫ್ತಿಗೆ ಒಂದ್ ರೀತಿ‌‌ ಅಡಕತ್ತರಿ ಬಿದ್ದಂತಾಗಿದೆ..!
ಇದಲ್ಲದೇ, ಕಳೆದ ಹದಿನೈದು ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಚಿಲ್ಲಿಯ ದರವೂ ಕೂಡ ಕಮ್ಮಿಯಾಗಿದೆ. ಅದರಿಂದ ಗಣಿ ಜಿಲ್ಲೆಯ ಚಿಲ್ಲಿ ಬೆಳೆದ ರೈತರು ಕಂಗಾಲಾಗಿ
ದ್ದಾರೆ.
ಬ್ಯಾಡಗಿ ಮೂಲಕ ಬಳ್ಳಾರಿಯ ಕೆಂಪು ಮೆಣಸಿನಕಾಯಿ ಚೀನಾ ದೇಶಕ್ಕೆ ರಫ್ತಾಗುತ್ತಿತ್ತು. ಕಳೆದ 15 ದಿನಗಳ ಹಿಂದೆ ಬ್ಯಾಡಗಿ ಸೇರಿ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ಗೆ ಕೆಂಪು ಮೆಣಸಿನ ಕಾಯಿಗೆ ಅಂದಾಜು 20 ರಿಂದ 17 ಸಾವಿರ ರೂ.ದರವಿತ್ತಾದ್ರೂ
ಆದರೀಗ ಏಕಾಏಕಿ ಕ್ವಿಂಟಾಲ್‌ಗೆ ಕೇವಲ 10 ರಿಂದ 12 ಸಾವಿರ ರೂ.ಗೆ ಮಾರಾಟ ಆಗುತ್ತಿದೆ.
ಒಂದೇ ವಾರದಲ್ಲಿ 5 ರಿಂದ 8 ಸಾವಿರ ರೂ.ಗೆ ಧಿಡೀರ್ ಕುಸಿತ ಕಂಡಿದೆ. ಚೀನಾ ದೇಶದಲ್ಲಿ ಕರೋನಾ ವೈರಸ್ ಎಫೆಕ್ಟ್ ನಿಂದ
ರಫ್ತು ಧಿಡೀರನೆ ನಿಂತಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ತಾಲೂಕಿನಾದ್ಯಂತ ಈ ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಬಳ್ಳಾರಿ ತಾಲೂಕಿನಲ್ಲಿ 70 ಹೆಕ್ಟೇರ್, ಕಂಪ್ಲಿ ತಾಲೂಕಿನ 6250 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು‌ ಬೆಳೆಯಲಾಗಿದೆ.
ವಿಶೇಷವಾಗಿ ಡಬ್ಬಿ ಬ್ಯಾಡಗಿ, ಸಿಜೆಂಟಾ 341, 5,531, 355, 4,884 ತಳಿ ಮೆಣಸಿನಕಾಯಿ ಬೆಳೆಯಲಾಗಿದೆ. ಬೆಲೆ ಧಿಡೀರ್ ಕುಸಿತದಿಂದ ಬಳ್ಳಾರಿ ಜಿಲ್ಲೆಯ 20 ಸಾವಿರಕ್ಕೂ ಅಧಿಕ ರೈತರು ಕಂಗಾಲಾಗಿದ್ದಾರೆ.
Body:ಜಿಲ್ಲೆಯ ಕಂಪ್ಲಿ ಭಾಗದ ಅಂದಾಜು 15 ಎಕರೆ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯು ಅತಿಯಾದ ಮಳೆ ಸುರಿದ ಪರಿಣಾಮ ಮಚ್ಚೆ ರೋಗದಿಂದ ಬಳಲಿ, ಮೆಣಸಿನಕಾಯಿ ಇಳುವರಿ ಕೂಡ ಕಮ್ಮಿಯಾಗಿದೆ. ಆದ್ರೂ ಕೂಡ ಧೃತಿಗೆಡದೆ ಬ್ಯಾಡಗಿ‌ ಮಾರುಕಟ್ಟೆಗೆ ಕೊಂಡೊಯ್ಯುದಾಗ ಉತ್ತಮ ದರವಿತ್ತು.‌ ಕಳೆದ ಎರಡು ತಿಂಗಳ ಹಿಂದಷ್ಟೇ ಕ್ವಿಂಟಲ್‌ಗೆ ‌33 ಸಾವಿರ ರೂ. ಇತ್ತು. ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಎಕಾಏಕಿ 8 ರಿಂದ 10 ರೂ.ಗೆ ಖರೀದಿಸಲಾಗುತ್ತಿದೆ. ಅದು ಕೂಡ ಸೀಮಿತವಾಗಿದೆ. ಚೀನಾ ಮಾರುಕಟ್ಟೆಗೆ ರಫ್ತಾಗೋದು ಕೂಡ ನಿಂತಿದೆ. ಅದರಿಂದ ಸಾಲಸೋಲ ಮಾಡಿ ಬೆಳೆದ ಮೆಣಸಿನಕಾಯಿ ಬೆಳೆಗೆ ಖರ್ಚಾದ ಹಣವೂ ವಾಪಾಸ್ ಬರದಂತಾಗಿದೆ ಎಂದು ಯುವ ರೈತನಾದ ಕಿಶೋರ ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ಬೈಟ್ : ಕಿಶೋರ್, ಮೆಣಸಿನಕಾಯಿ ಬೆಳೆಗಾರ

Conclusion:KN_BLY_1_REDY_CHILLI_EXPORT_STOP_STY_VSL_7203310
Last Updated : Feb 8, 2020, 3:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.