Bengaluru (Karnataka): Based on the information provided by militant Habibur Rehman during the inquiry, NIA officers found 7 bombs and 1 pistol at a rented house where Habibur was residing before.
NIA officers found 7 bombs and 1 pistol from militant's house A few days back National Investigation Agency (NIA) had arrested Habibur Rehman from Doddaballapur on the outskirts of Bengaluru. The accused, Habibur Rahman Sheikh, was allegedly involved in the 2014 Burdwan bomb blast case in West Bengal.
Habibur used to stay in a rented house at Chikkabanavara Road on the outskirts of Bengaluru. In this house, NIA officers found 7 bombs and 1 pistol and seized them.
Also read: Karnataka crisis: Rebel MLAs stand firm on resignation
Intro:Body:
Bengaluru: Based on information provided by militant Habibur Rehman during inquiry, NIA officers found 7 bombs and 1 pistool at a rented house where Habibur residing before.
Few days back National Investigation Agency (NIA) had arrested Habibur Rehman from Doddaballapur on the outskirts of Bengaluru. The accused, Habibur Rahman Sheikh, was allegedly involved in the 2014 Burdwan bomb blast case in West Bengal.
Habibur used to stay in a rented house at Chikkabanavara Road on the outskirts of Bangalore. In this house NIA officers found 7 bombs and 1 pistool and seized them.
ದೊಡ್ಡಬಳ್ಳಾಪುರದಲ್ಲಿ ಸೆರೆ ಸಿಕ್ಕ ಉಗ್ರನ ವಿಚಾರಣೆ
: ಹಬೀಬುರ್ ವಾಸವಿದ್ದ ಮನೆಯಲ್ಲಿ 7 ಬಾಂಬ್ ಪತ್ತೆ
ನೆಲಮಂಗಲ: ದೊಡ್ಡಬಳ್ಳಾಪುರದಲ್ಲಿ ಬಂಧನವಾಗಿದ್ದ ಉಗ್ರ ಹಬೀಬುರ್ ವಿಚಾರಣೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಬೆಂಗಳೂರು ನಗರ ಹೊರವಲಯದ ಬಾಡಿಗೆ ಮನೆಯೊಂದರಲ್ಲಿ 7 ಬಾಂಬ್ಗಳು ಪತ್ತೆಯಾಗಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ರಸ್ತೆಯ ಬಾಡಿಗೆ ಮನೆಯಲ್ಲಿ ಹಬೀಬುರ್ ವಾಸವಾಗಿದ್ದ ಬಾಡಿಗೆ ಮನೆ ಶೋಧ ನಡೆಸಲಾಗಿದೆ. ಈ ವೇಳೆ ಬಾಡಿಗೆ ಮನೆಯಲ್ಲಿ ಏಳು ಬಾಂಬ್ಗಳ ಜತೆ ಒಂದು ಪಿಸ್ತೂಲ್ ಕೂಡ ಸಿಕ್ಕಿದೆ ಎಂದು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮತ್ತು ಐಎಸ್ಡಿ (ಆಂತರಿಕ ಭದ್ರತಾ ವಿಭಾಗ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಬೀಬುರ್ ವಿಚಾರಣೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಕೋಲ್ಕತದ ಎನ್ಐಎ ಅಧಿಕಾರಿಗಳು, ಭಾನುವಾರ ರಾತ್ರಿ ಮನೆಯ ಮೇಲೆ ದಾಳಿ ನಡೆಸಿ ಬಾಂಬ್ಗಳನ್ನು ಹಾಗೂ ಪಿಸ್ತೂಲ್ನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಗಳ ಸಮಯಪ್ರಜ್ಞೆಯಿಂದ ನಗರದಲ್ಲಿ ಭಾರಿ ದುರಂತ ತಪ್ಪಿದೆ.
ಒಂದು ವೇಳೆ ಎನ್ಐಎ, ಐಎಸ್ಡಿ ಅಧಿಕಾರಿಗಳು ಬಾಂಬ್ಗಳನ್ನು ಪತ್ತೆ ಹಚ್ಚದಿದ್ದರೆ, ನಗರದ ಜನನಿಬೀಡ ಪ್ರದೇಶಗಳಲ್ಲಿ ಬಾಂಬ್ಗಳು ಸ್ಫೋಟಗೊಳ್ಳುತ್ತಿದ್ದವು ಎಂದು ಮೂಲಗಳಿಂದ ತಿಳಿದು ಬಂದಿದೆ.
Conclusion: