ರಾಮನಗರದ ಆ ಪ್ರಭಾವಿ ನಾಯಕನಾದರೂ ಯಾರು?: ಯತ್ನಾಳ್ ಪ್ರಶ್ನೆಗೆ ಹೆಚ್ಡಿಕೆ ಹೇಳಿದ್ದೇನು? - Former Chief Minister H.D. Kumaraswamy
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರ ಮಂಡಿಸಿದ ಬಜೆಟ್ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಶ್ನೋತ್ತರ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಮನಗರದ ಪ್ರಭಾವಿ ನಾಯಕ ಯಾರು? ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲ ರಾಮನಗರದಲ್ಲಿ ಹೋರಾಟ ನಿಮ್ಮಿಂದ ಮಾತ್ರವೇ ಸಾಧ್ಯ ಎಂದು ಕುಮಾರಸ್ವಾಮಿಗೆ ಬಲ ನೀಡಿದರು. ಇದಕ್ಕೆ ಹೆಚ್ಡಿಕೆ ಪ್ರತಿಕ್ರಿಯೆ ಹೇಗಿತ್ತು ಇಲ್ಲಿದೆ ನೋಡಿ.
Last Updated : Feb 3, 2023, 8:19 PM IST