ಗದಗ ಸರ್ಕಾರಿ ವಸತಿ ನಿಲಯಕ್ಕೆ ವಿನೂತನ ಸ್ಪರ್ಶ ನೀಡಿದ ವಾರ್ಡನ್.. ಕಣ್ಣು ಕುಕ್ಕುತ್ತಿದೆ ಈ ಹಾಸ್ಟೆಲ್ - gadag hostel warden deepa shettar
ಕಣ್ಣು ಹಾಯಿಸಿದ ಕಡೆ ಬಣ್ಣ ಬಣ್ಣದ ಚಿತ್ತಾರ...ಗೋಡೆ ಮೇಲೆ ಮೂಡಿರುವ ಅಂದದ ಕಲಾಕೃತಿ..ಸ್ವಚ್ಛತೆಯಿಂದ ಕಚ್ಚುಕಟ್ಟಾಗಿರುವ ಕಟ್ಟಡ. ಒಮ್ಮೆ ನೋಡಿದಾಗ ಇದು ಆರ್ಟ್ ಗ್ಯಾಲರಿಯಾ ಅನಿಸಿಬಿಡುತ್ತೆ. ಆದರೆ ಇದು ಬಾಲಕರ ವಸತಿ ನಿಲಯ. ಆಶ್ಚರ್ಯ ಆದ್ರೂ ಇದು ಸತ್ಯ.
Last Updated : Feb 3, 2023, 8:18 PM IST