ಕರ್ನಾಟಕ

karnataka

ಜನವಸತಿ ಪ್ರದೇಶದಲ್ಲಿ ಕರಡಿಗಳ ಫೈಟ್​: ವಿಡಿಯೋ ವೈರಲ್​

By

Published : Mar 6, 2022, 8:26 PM IST

Updated : Feb 3, 2023, 8:18 PM IST

ಛತ್ತೀಸ್‌ಗಢ : ಕಂಕೇರ್‌ನ ಜನವಸತಿ ಪ್ರದೇಶದಲ್ಲಿ ಎರಡು ಕರಡಿಗಳು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕರಡಿಗಳು ಮನೆಯ ಅಂಗಳದಲ್ಲಿ ಜಗಳವಾಡುತ್ತಿರುವುದನ್ನು ಕಾಣಬಹುದು. ಈ ಘಟನೆ ಶಿವನಗರ ವಾರ್ಡ್‌ನಲ್ಲಿ ನಡೆದಿದೆ.
Last Updated : Feb 3, 2023, 8:18 PM IST

ABOUT THE AUTHOR

...view details