ಕರ್ನಾಟಕ

karnataka

ETV Bharat / videos

'ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ..' ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಮಹಿಳೆಯರು - ಉಕ್ರೇನ್​ ರಷ್ಯಾ ಸಂಘರ್ಷ

By

Published : Mar 8, 2022, 7:12 PM IST

Updated : Feb 3, 2023, 8:18 PM IST

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿಗೆ ಸ್ವಯಂಪ್ರೇರಿತರಾಗಿ ಯುವಕರು ಸೇರ್ಪಡೆಗೊಳ್ಳುತ್ತಿದ್ದಾರೆ. ಇದರ ಮಧ್ಯೆ ಪುರುಷರಿಗಿಂತ ನಾವೇನೂ ಕಮ್ಮಿ ಇಲ್ಲ ಎಂದು ಮಹಿಳೆಯರು ಕೂಡಾ ಗನ್​ ಹಿಡಿಯಲು ಸಜ್ಜಾಗಿದ್ದಾರೆ. ಸ್ವದೇಶಿ ಸೈನಿಕರಿಗೆ ಬೆಂಬಲ ಸೂಚಿಸಿದ ಈ ಮಹಿಳೆಯರು ಇದೀಗ ರಷ್ಯಾ ಮಿಲಿಟರಿ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ್ದಾರೆ.
Last Updated : Feb 3, 2023, 8:18 PM IST

ABOUT THE AUTHOR

...view details