ಯಾದಗಿರಿ ದಂಗಲ್: ಮೈ ನವಿರೇಳಿಸಿದ ಪೈಲ್ವಾನರು! - ಗೆದ್ದವರಿಗೆ ಬೆಳ್ಳಿ ಗದೆ, ಬೆಳ್ಳಿ ಕಡಗ, ನಗದು ಬಹುಮಾನ
ದೇಶಿ ಕ್ರೀಡೆಗಳ ಮುಂದೆ ಯಾವ ಗೇಮ್ಗಳೂ ಖದರ್ ಕೊಡಲ್ಲ. ಅದರಲ್ಲೂ ಕಟ್ಟುಮಸ್ತಾದ ಕಲಿಗಳು ತೊಡೆ ತಟ್ಟಿ ಅಖಾಡಕ್ಕಿಳಿದರಂತೂ ಹೈವೋಲ್ಟೇಜ್ ಸ್ಪರ್ಧೆ ನಡೆಯುತ್ತೆ. ಸದ್ಯ ಯಾದಗಿರಿಯಲ್ಲಿ ನಡೆದ ಜಗಜಟ್ಟಿಗಳ ಕುಸ್ತಿ ಕಾಳಗದ ಕಿಕ್ ಹೇಗಿತ್ತು ನೋಡಿ.