ಕರ್ನಾಟಕ

karnataka

ETV Bharat / videos

ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡಲು ವನಿತೆಯರ ಉತ್ಸಾಹ.. - ರಾಯಚೂರು ಪೊಲೀಸ್​ ಪರೀಕ್ಷೆ ಸುದ್ದಿ

By

Published : Nov 18, 2019, 9:14 PM IST

ಭದ್ರತೆ,ಕಾನೂನು ಸುವ್ಯವಸ್ಥೆ ವಿಚಾರ ಬಂದಾಗ ಎಲ್ಲರಿಗೂ ತಕ್ಷಣಕ್ಕೆ ನೆನಪಾಗೋದು ಪೊಲೀಸ್ ಇಲಾಖೆ. ಇಲಾಖೆಯಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಮಧ್ಯೆ ಮಹಿಳೆಯರು ತಾವು ಅಬಲೆಯರಲ್ಲ, ಸಬಲೆಯರು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೇರಲು ಮುಂದೆ ಬರುತ್ತಿದ್ದಾರೆ. ಈ ಕುರಿತು ಒಂದು ರಿಪೋರ್ಟ್.

ABOUT THE AUTHOR

...view details