ಕರ್ನಾಟಕ

karnataka

ETV Bharat / videos

ಕೈಕೊಟ್ಟ ಮುಂಗಾರು ಮಳೆ.. ಬಿಜೆಪಿ ಶಾಸಕನ ಮೇಲೆ ಕೆಸರು ಎರಚಿದ ಮಹಿಳೆಯರು! - ಉತ್ತರ ಪ್ರದೇಶ ಮಳೆ

By

Published : Jul 14, 2022, 5:48 PM IST

ಮಹಾರಾಜ್​​ಗಂಜ್​(ಉತ್ತರ ಪ್ರದೇಶ): ದೇಶದ ಕೆಲವೊಂದು ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದೆ. ಹೀಗಾಗಿ, ರೈತರು, ಮಹಿಳೆಯರು ವಿವಿಧ ಸಂಪ್ರದಾಯಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ವರುಣನ ಮೆಚ್ಚಿಸುವ ಕಾರಣ ಮಹಾರಾಜ್​ಗಂಜ್ ಮಹಿಳೆಯರು ಬಿಜೆಪಿ ಶಾಸಕ ಜೈ ಮಂಗಲ್​ ಕನೋಜಿಯಾ ಮತ್ತು ಪುರಸಭೆ ಅಧ್ಯಕ್ಷ ಕೃಷ್ಣ ಗೋಪಾಲ್​​ ಜೈಸ್ವಾಲ್​ ಅವರಿಗೆ ಕೆಸರು ಎರಚಿದ್ದಾರೆ. ಆ ಪ್ರದೇಶದ ಮುಖ್ಯಸ್ಥರಿಗೆ ಕೆಸರಿನಲ್ಲಿ ಸ್ನಾನ ಮಾಡಿಸಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ವಾಡಿಕೆಯಾಗಿದೆ.ಹೀಗಾಗಿ, ಶಾಸಕರು ಕೆಸರಿನ ನೀರು ತಮ್ಮ ಮೇಲೆ ಹಾಕಿಸಿಕೊಂಡಿದ್ದಾರೆ.

ABOUT THE AUTHOR

...view details