ಕರ್ನಾಟಕ

karnataka

ETV Bharat / videos

ವೈರಲ್​ ವಿಡಿಯೋ: ಚುಡಾಯಿಸಿದ ಕಿಡಿಗೇಡಿಗಳಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ - ಮಹಿಳೆಗೆ ಚುಡಾಯಿಸಿದ ಕಿಡಿಗೇಡಿಗಳು

By

Published : Jun 13, 2022, 1:50 PM IST

ಮಧ್ಯಪ್ರದೇಶ: ಬೆತುಲ್‌ನ ಮಹಿಳೆಯೊಬ್ಬರು ಮಾರುಕಟ್ಟೆಯಿಂದ ಮನೆಗೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಅವರನ್ನು ಚುಡಾಯಿಸಿದ್ದಾರೆ. ಈ ವೇಳೆ ಕೋಪಗೊಂಡ ಮಹಿಳೆ, ತನ್ನ ಚಪ್ಪಲಿಯಿಂದ ತೀವ್ರವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ 30 ನಿಮಿಷಕ್ಕೂ ಅಧಿಕ ಸಮಯ ವಾಗ್ವಾದ ನಡೆಸಿದ್ದಾಳೆ, ಬಳಿಕ ಕಿರಾತಕರು ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ದಾರಿಹೋಕರೊಬ್ಬರು ತಮ್ಮ ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

...view details