ರಸ್ತೆ ಬದಿ ಪಾನಿಪುರಿ ಮಾರಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ- ವಿಡಿಯೋ - ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮ ನಿಮಿತ್ತ ಡಾರ್ಜಿಲಿಂಗ್ಗೆ ಭೇಟಿ ನೀಡಿದ ವೇಳೆ, ರಸ್ತೆ ಪಕ್ಕದಲ್ಲಿನ ಪಾನಿಪುರಿ ಅಂಗಡಿಯಲ್ಲಿ ಜನರಿಗೆ ತಾವೇ ಪಾನಿಪುರಿಯನ್ನು ತಯಾರಿಸಿ ಜನರಿಗೆ ನೀಡಿದ್ದಾರೆ. ಅಲ್ಲದೇ ಅಂಗಡಿಯ ಮಾಲೀಕರ ಜೊತೆ ಮಾತನಾಡುತ್ತಾ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಇದನ್ನು ಜನರು ವಿಡಿಯೋ ಮಾಡಿದ್ದಾರೆ.