ಕರ್ನಾಟಕ

karnataka

ETV Bharat / videos

'ಬಿಗ್​ ಬಿ'ಗೋಸ್ಕರ 14 ವರ್ಷದಿಂದ ಉಪವಾಸ... ಸ್ತ್ರೀಯರಂತೆ ವ್ರತ ಆಚರಿಸಲು ಕಾರಣವೇನು!? - ಉತ್ತರಪ್ರದೇಶದ ಬರೇಲಿ

By

Published : Oct 17, 2019, 11:29 PM IST

ಬರೇಲಿ: ಕರ್ವಾ ಚೌತ್​​ ಪತಿವ್ರತೆಯರು ಆಚರಿಸುವ ಹಿಂದೂ ಹಾಗೂ ಸಿಕ್​ ಧರ್ಮದ ವಿಶಿಷ್ಟ ಹಬ್ಬ. ಪ್ರಾಚೀನ ಕಾಲದಿಂದಲೂ ಈ ಹಬ್ಬ ಭಾರತದಲ್ಲಿ ಆಚರಣೆಯಲ್ಲಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 14 ವರ್ಷಗಳಿಂದ ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ಗೋಸ್ಕರ ಈ ವ್ರತ ಆಚರಣೆ ಮಾಡ್ತಿದ್ದಾರೆ. ವೃತ್ತಿಯಲ್ಲಿ ವ್ಯಾಪಾರಿಯಾಗಿರುವ 40 ವರ್ಷದ ಗೋವರ್ದನ್​ ಬೋಜ್ವಾನಿ ಉತ್ತರಪ್ರದೇಶದ ಬರೇಲಿಯವರಾಗಿದ್ದು, ಬಿಗ್​ ಬಿ ಆರೋಗ್ಯಕೋಸ್ಕರ ಈ ಉಪವಾಸ ಮಾಡುತ್ತಿದ್ದಾರೆ. ನೋಡಲು ಅಮಿತಾಬ್​ ಬಚ್ಚನ್​ ಹಾಗೇ ಕಾಣುವ ಈ ವ್ಯಕ್ತಿ ಅವರಂತೆ ನಟನೆ ಸಹ ಮಾಡ್ತಾರೆ ಎಂಬುವುದು ಗಮನಾರ್ಹ.

ABOUT THE AUTHOR

...view details