ಕರ್ನಾಟಕ

karnataka

ETV Bharat / videos

ಲಾರಿಯ ಟೈರ್​ ರಭಸವಾಗಿ ಗುದ್ದಿ ವ್ಯಕ್ತಿ ಸಾವು: ಭಯಾನಕ ವಿಡಿಯೋ - ಲಾರಿ ಟೈರ್​ ಗುದ್ದಿ ವ್ಯಕ್ತಿ ಸಾವು

By

Published : Jun 7, 2022, 11:06 PM IST

ಲಾರಿಯ ಟೈರ್​ ಕಳಚಿ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಲಾರಿಯ ಟೈರ್‌ ಬೇರ್ಪಟ್ಟು ಅತಿವೇಗದಲ್ಲಿ ಡಿಕ್ಕಿ ಹೊಡೆದಿದೆ. ಶ್ರೀಪೆರಂಬದೂರಿನ ನಿವಾಸಿ ಮುರಳಿ ಮೃತಪಟ್ಟವರು. ದಿನಸಿ ಖರೀದಿಸಲು ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಲಾರಿಯ ಟೈರ್​ ಯಮನಂತೆ ಎರಗಿ ಪ್ರಾಣ ತೆಗೆದಿದೆ.

ABOUT THE AUTHOR

...view details