ಕರ್ನಾಟಕ

karnataka

ETV Bharat / videos

ರೋಡ್​ ರೋಲರ್​ ಹತ್ತಿಸಿ ಕರ್ಕಶ ಸದ್ದು ಮಾಡುವ 631 ಸೈಲೆನ್ಸರ್​ ನಾಶ: ವಿಡಿಯೋ - ಕರ್ಕಶ ಸದ್ದು ಮಾಡುವ ಸೈಲೆನ್ಸರ್​ ನಾಶ

By

Published : Jun 27, 2022, 7:17 PM IST

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶಬ್ಧಮಾಲಿನ್ಯಕ್ಕೆ ಕಾರಣವಾಗಿದ್ದ ಬೈಕ್​ಗಳ ಮಾರ್ಪಡಿಸಿದ ಸೈಲೆನ್ಸರ್​ಗಳನ್ನು ರೋಡ್​ ರೋಲರ್ ಹತ್ತಿಸಿ ನಾಶಪಡಿಸಲಾಗಿದೆ. ರಾಯಲ್ ಎನ್‌ಫೀಲ್ಡ್, ಡ್ಯೂಕ್ ಮತ್ತು ಇತರೆ ಹೈ-ಎಂಡ್ ಬೈಕ್‌ಗಳಲ್ಲಿ ಬಳಸಲಾಗುತ್ತಿದ್ದ ಹೆಚ್ಚು ಸದ್ದು ಮಾಡುವ 631 ಸೈಲೆನ್ಸರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ನಾಶ ಮಾಡಿದ್ದಾರೆ. ಇವುಗಳ ಬಳಕೆಯಿಂದ ಶಬ್ಧಮಾಲಿನ್ಯ, ಜನರಲ್ಲಿ ಕಿರಿಕಿರಿ ಉಂಟು ಮಾಡುತ್ತಿತ್ತು. ವಿಶಾಖಪಟ್ಟಣದ ರಸ್ತೆ ಸಂಚಾರಿ ವಿಭಾಗದ ಅಧಿಕಾರಿಗಳು ಇದಕ್ಕಾಗಿಯೇ ತಂಡಗಳನ್ನು ರಚಿಸಿದ್ದಾರೆ.

ABOUT THE AUTHOR

...view details