ಕರ್ನಾಟಕ

karnataka

ETV Bharat / videos

ಹಣಕ್ಕಾಗಿ ವ್ಯಕ್ತಿಯ ಮೇಲೆ ಮೃಗೀಯ ವರ್ತನೆ: ಕೋಲಿನಿಂದ ಹೊಡೆದು, ಒದ್ದರು! - ಕೋಲಿನಿಂದ ಕ್ರೂರವಾಗಿ ಥಳಿತ

By

Published : Jun 12, 2022, 4:52 PM IST

Updated : Jun 12, 2022, 5:02 PM IST

ಉದಯಪುರ್​(ರಾಜಸ್ಥಾನ): ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ವಿಡಿಯೋ ವೈರಲ್​ ಆಗಿದೆ. ರಾಜಸ್ಥಾನದ ಉದಯ್​ಪುರದಲ್ಲಿ 10 ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬ ಕೋಲಿನಿಂದ ಇನ್ನೊಬ್ಬಾತನ ಮೇಲೆ ಮನಬಂದಂತೆ ಥಳಿಸಿದ್ದಾನೆ. ಇನ್ನಿತರರು ಪಕ್ಕದಲ್ಲೇ ಇದ್ದರೂ ಆ ವ್ಯಕ್ತಿಯ ಸಹಾಯಕ್ಕೆ ಬಂದಿಲ್ಲ. ಕಾಲಿನಿಂದ ಆತನನ್ನು ಒದ್ದು ಹಿಂಸೆ ನೀಡಲಾಗಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Last Updated : Jun 12, 2022, 5:02 PM IST

ABOUT THE AUTHOR

...view details