ಕರ್ನಾಟಕ

karnataka

ETV Bharat / videos

ಊರುಗಳ ಚರಿತ್ರೆ ಬರೆಯುವ ಗ್ರಾಮ‌ ಲೆಕ್ಕಿಗ.. ಹೊಸ ಕೆಲಸ ಕಂಡು ಮೂಕವಿಸ್ಮಿತರಾದ ಚಾಮರಾಜನಗರ - Village Accountant Collect Village History

By

Published : Oct 11, 2022, 4:58 PM IST

ಚಾಮರಾಜನಗರ ತಾಲೂಕಿ‌ನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ವಿವರಿಸಲು ಗ್ರಾಮ‌ ಲೆಕ್ಕಿಗ ಶ್ರೀಧರ್ ಎಂಬುವರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಬರದಿರುವ ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಇವರ ನಡೆಗೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details