ಸ್ವಚ್ಛತೆಯತ್ತ ದಾಪುಗಾಲಿಟ್ಟ ವಿಜಯಪುರ... ಪಾಲಿಕೆ ಯೋಜನೆ ಯಶಸ್ವಿ - ಮಹಾನಗರ ಪಾಲಿಕೆ ಕೈಗೊಂಡ ಯೋಜನೆ ಯಶಸ್ವಿ
ಅದು ಬಿಸಿಲ ನಾಡು. ಬಿಸಿಲ ಬೇಗೆಯ ಜೊತೆಗೆ ನಗರದಲ್ಲಿ ಎಲ್ಲಿ ನೋಡಿದ್ರು ಧೂಳು. ನಗರದ ಪ್ರಮುಖ ರಸ್ತೆಗಳ ಸ್ವಚ್ಛತೆ ಹಾಗೂ ಅಂದವಾಗಿ ಕಾಣಲು ಮಹಾನಗರ ಪಾಲಿಕೆ ಕೈಗೊಂಡ ಯೋಜನೆ ಯಶಸ್ವಿಯಾಗಿದೆ. ಅದೇಗೆ ಅನ್ನೋದನ್ನ ತೋರಿಸ್ತೀವಿ ನೋಡಿ...