ಕರ್ನಾಟಕ

karnataka

ETV Bharat / videos

ವಿದ್ಯಾರ್ಥಿಗಳನ್ನು ತುಂಬಿ ಹರಿಯುವ ನದಿ ದಾಟಿಸುತ್ತಿರುವ ಶಿಕ್ಷಕರು- ವಿಡಿಯೋ ವೈರಲ್​ - ಉತ್ತರಾಖಂಡದಲ್ಲಿ ಭಾರೀ ಮಳೆ

By

Published : Jul 30, 2022, 8:20 PM IST

ಉತ್ತರಕಾಶಿ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನದಿ, ತೊರೆಗಳು ರಭಸವಾಗಿ ಹರಿಯುತ್ತಿವೆ. ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್ ಪ್ರದೇಶದಲ್ಲಿ ಶಿಕ್ಷಕರು ಶಾಲೆಗೆ ಹೋಗುವ ಮಕ್ಕಳನ್ನು ಪ್ರಾಣ ಪಣಕ್ಕಿಟ್ಟು ಭೋರ್ಗರೆದು ಹರಿಯುತ್ತಿರುವ ಗಡೇರಾ ನದಿಯನ್ನು ದಾಟಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಕೆಲವು ಪ್ರದೇಶಗಳಲ್ಲಿ ಮಕ್ಕಳು ಶಾಲೆ ತಲುಪಲು ಈ ರೀತಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.

ABOUT THE AUTHOR

...view details