ವಿಡಿಯೋ: ಬೇಲಿ ದಾಟಲು ಮರಿ ಆನೆಗೆ ಸಹಾಯ ಮಾಡಿದ ತಾಯಾನೆ - ತಮಿಳುನಾಡಿನಲ್ಲಿ ಚಾಣಾಕ್ಷ ಆನೆಗಳ ವಿಡಿಯೋ
By
Published : Apr 25, 2022, 5:18 PM IST
ತಮಿಳುನಾಡಿನಲ್ಲಿ ನಾಡಿಗೆ ಬಂದಿದ್ದ ಕಾಡಾನೆಗಳನ್ನು ವಾಪಸ್ ಮರಳಿಸುವಾಗ ಮರಿ ಆನೆ ಜಮೀನಿಗೆ ಹಾಕಿದ್ದ ಬೇಲಿ ದಾಟಲು ಪರದಾಡುತ್ತಿತ್ತು. ಆಗ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿದೆ.