ಕರ್ನಾಟಕ

karnataka

ETV Bharat / videos

Mothers Day: ಅನಾಥರ ಪಾದ ತೊಳೆದು ವಿಶ್ವ ತಾಯಂದಿರ ದಿನ ಆಚರಣೆ - ವಿಶ್ವ ತಾಯಂದಿರ ದಿನಾಚರಣೆ

By

Published : May 8, 2022, 7:59 PM IST

ಹುಬ್ಬಳ್ಳಿ: ನವನಗರದ ಮೈತ್ರಿ ಆಶ್ರಮದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗದಿಂದ ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಅನಾಥ ತಾಯಂದಿರ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಪಾದಗಳಿಗೆ ಹೂವು ಏರಿಸಿ ಆಶೀರ್ವಾದ ಪಡೆಯಲಾಯಿತು. ಹಾಗೆ ಸಿಹಿ ತಿನ್ನಿಸುವ ಮೂಲಕ ವಿಶ್ವತಾಯಂದಿರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ, ಮಹಾಂತೇಶ ವಾಲೀಕಾರ, ಹರೀಶ್, ಗುರು ಹಿರೇಮಠ, ಹರೀಶ ಹಿರೇಮಠ, ವಿಜಯ ಹಿರೇಮಠ, ಶ್ರೀನಿವಾಸ, ಮಹೇಶ, ನಾಗರಾಜ ಸೇರಿದಂತೆ ಅನೇಕ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details