ಕರ್ನಾಟಕ

karnataka

ದೇಹದಾಡ್ಯ ಪ್ರದರ್ಶನ : ಮಿಸ್ಟರ್ ಮಹದೇವಪುರ ಸ್ಪರ್ಧೆಯಲ್ಲಿ ಕಾರ್ತಿಗೆ ಪ್ರಥಮ ಸ್ಥಾನ

By

Published : May 8, 2022, 7:59 PM IST

Published : May 8, 2022, 7:59 PM IST

ಮಹದೇವಪುರ : ಉತ್ತಮ ಕರ್ನಾಟಕ ಬಾಡಿ ಬಿಲ್ಡರ್ ಮತ್ತು ಪಿಟ್ ನೆಸ್ ಅಸೋಸಿಯೇಷನ್ ವತಿಯಿಂದ ಹೂಡಿಯಲ್ಲಿ ಆಯೋಜನೆ ಮಾಡಲಾಗಿದ್ದ ಮಿಸ್ಟರ್/ಮಿಸಸ್ ಸ್ಟಾರ್ಟ್ ಚಾಂಪಿಯನ್‌ಶಿಪ್ 2022 ಮಿಸ್ಟರ್ ಸೌತ್ ಇಂಡಿಯಾ 2022 ಹಾಗೂ ಮಿಸ್ಟರ್ ಮಹದೇವಪುರ 2022 ಸ್ವರ್ಧೆಯನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟನೆ ಮಾಡಿದರು. ಸ್ವರ್ಧೆಯಲ್ಲಿ ರಾಕ್ ಜಿಮ್‌ನ ಕಾರ್ತಿಕ್ ಪ್ರಥಮ ಸ್ಥಾನ ಪಡೆದರು.

ABOUT THE AUTHOR

...view details