ಕರ್ನಾಟಕ

karnataka

ETV Bharat / videos

ಪ್ರಜ್ಞೆತಪ್ಪಿದ ವ್ಯಕ್ತಿ ರಕ್ಷಿಸಿ ಮಾನವೀಯತೆ ಮೆರೆದ ಕಾನ್ಸ್​ಟೇಬಲ್​.. ಸಾಥ್ ನೀಡಿದ ಎಎಸ್‌ಪಿ - ಟೌನ್‌ಹಾಲ್‌ನ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದ ವ್ಯಕ್ತಿಗೆ ಪೊಲೀಸರು ನೆರವಾದರು

By

Published : May 16, 2022, 10:42 PM IST

ತುಮಕೂರು: ಟೌನ್‌ಹಾಲ್‌ನ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ವ್ಯಕ್ತಿಗೆ ಪೊಲೀಸರು ನೆರವಾದರು. ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಬಳಿ ರಸ್ತೆ ದಾಟಲು ಬಂದ ಪಾದಚಾರಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಬಂದೋಬಸ್ತ್​ನಲ್ಲಿದ್ದ ಪೊಲೀಸ್ ಕಾನ್ಸ್​​ಟೇಬಲ್​ ರಾಘವೇಂದ್ರ ಅವರು ಹಾಗೂ ಇದೇ ವೇಳೆಗೆ ಸ್ಥಳಕ್ಕಾಗಮಿಸಿದ ಎಎಸ್‌ಪಿ ಉದೇಶ್, ಪ್ರಜ್ಞೆ ತಪ್ಪಿದ್ದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details