ಕರ್ನಾಟಕ

karnataka

ETV Bharat / videos

ಪಿರಿಯಡ್ಸ್ ಬಗ್ಗೆ ವೇದಾ ಕೃಷ್ಣಮೂರ್ತಿ,ನಟಿ ಅಮೃತಾ ಅಯ್ಯಂಗಾರ್ ಮುಕ್ತ ಮಾತು! - Veda krishna murthy and amrutha ayyangar spoke about periods

By

Published : Jul 6, 2022, 8:41 PM IST

ಚಾಮರಾಜನಗರ : ಮುಟ್ಟಾಗುವಿಕೆ ಮಹಿಳೆಯ ಒಂದು ಸಹಜ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಮುಕ್ತವಾದ ಮಾತುಕತೆ ಆಗಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರದ ಮುಟ್ಟಿನ ಕಪ್ ಯೋಜನೆಯಲ್ಲಿ ಮುಟ್ಟಿನ ಬಗ್ಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದರ ಜೊತೆಗೆ ಮುಟ್ಟಿನ ಕಪ್ ಬಳಕೆಯ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಸಹ ಮಾತನಾಡಿದ್ದಾರೆ.

ABOUT THE AUTHOR

...view details