ಕರ್ನಾಟಕ

karnataka

ETV Bharat / videos

ನಮಗ್ ಅನ್ನ ಬ್ಯಾಡ ಊರಿಗಿ ಕಳಿಸ್ರೀ: ಬೀದರ್​​ನಲ್ಲಿರುವ ಯುಪಿ ಕಾರ್ಮಿಕರ ದಯನೀಯ ಸ್ಥಿತಿ! - ಬೀದರ್​​​ನಲ್ಲಿರುವ ಉತ್ತರ ಪ್ರದೇಶದ ಕೂಲಿ ಕಾರ್ಮಿಕರು

By

Published : Apr 24, 2020, 8:50 PM IST

ಬೀದರ್: ಉತ್ತರ ಪ್ರದೇಶದಿಂದ ಬೀದರ್​​ ನಗರಕ್ಕೆ ಕೆಲಸಕ್ಕೆಂದು ಬಂದ ಜನರ ಬದುಕು ಅಕ್ಷರಶಃ ದುಸ್ತರವಾಗಿದೆ. ಲಾಕ್​​​​​ಡೌನ್​​​​​ನಿಂದಾಗಿ ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಸರ್ಕಾರ ನೀಡಿದ ಆಹಾರ ಧಾನ್ಯಗಳು ಸಾಕಾಗ್ತಿಲ್ಲ ರೀ. ನಮಗ್​ ಅನ್ನ ಬ್ಯಾಡ, ಊರಿಗಿ ಕಳಿಸ್ರೀ... ಅಂತಿದ್ದಾರೆ ದಿಕ್ಕು ತೋಚದಂತಾಗಿರುವ ಕಾರ್ಮಿಕರು. ಈಟಿವಿ ಭಾರತನೊಂದಿಗೆ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ ಈ ಬಡಪಾಯಿಗಳು.

ABOUT THE AUTHOR

...view details