ಕರ್ನಾಟಕ

karnataka

ETV Bharat / videos

ಚಾರ್​ಮಿನಾರ್​ ಭಾಗ್ಯಲಕ್ಷ್ಮಿಗೆ ಆರತಿ ಬೆಳಗಿದ ಯೋಗಿ ಆದಿತ್ಯನಾಥ್​: ವಿಡಿಯೋ - ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​

By

Published : Jul 3, 2022, 8:46 AM IST

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರಿಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾರ್​ಮಿನಾರ್​ನಲ್ಲಿನ ಭಾಗ್ಯಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಮಂದಿರ ವತಿಯಿಂದ ಯೋಗಿಗೆ ಶಾಲು ಹೊದಿಸಿ ಸನ್ಮಾನಿಸಿ, ದೇವಿಯ ಫೋಟೋವುಳ್ಳ ಸ್ಮರಣಿಕೆ ನೀಡಲಾಯಿತು.

ABOUT THE AUTHOR

...view details