ಪ್ಲಾಸ್ಟಿಕ್ ಮುಕ್ತ ಮಾಡಲು ಯುಪಿಐ ಆಧಾರಿತ ಕ್ರೆಡಿಟ್ ಕಾರ್ಡ್...! - ಕ್ರಿಡಿಟ್ ಕಾರ್ಡ್‌ಗಿಂತಲೂ ವಿಕಾರ್ಡ್ ಪರಿಣಾಮಕಾರಿ
ಪರಿಸರಕ್ಕೆ ತೀವ್ರವಾಗಿ ಹಾನಿ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಅನ್ನು ಹೋಗಲಾಡಿಸಲು ದೇಶದ ನಾನಾ ಕಡೆಗಳಲ್ಲಿ ವಿಭಿನ್ನ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಇಲ್ಲೊಬ್ಬ ವ್ಯಕ್ತಿ ಹೊಸ ಆವಿಷ್ಕಾರವನ್ನು ಮಾಡಿ ಗಮನ ಸೆಳೆದಿದ್ದಾರೆ. ಪ್ಲಾಸ್ಟಿಕ್ ಮುಕ್ತ ದೇಶವನ್ನು ಕಟ್ಟುವ ಅಭಿಯಾನದ ಹಿನ್ನೆಲೆಯಲ್ಲಿ ಇಲ್ಲಿದೆ ಸ್ಪೆಷಲ್ ರಿಪೋರ್ಟ್...