ಅಕ್ರಮ, ನಿರ್ಲಕ್ಷ್ಯ ಆರೋಪ... ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ ಗುಲ್ಬರ್ಗ ವಿಶ್ವವಿದ್ಯಾಲಯ - ಅಕ್ರಮ, ನಿರ್ಲಕ್ಷತನದ ವಾಸನೆ ಹೊಗೆಯಾಡುತ್ತಿದೆ
ಜ್ಞಾನ ಗಂಗೆ ಎಂದೇ ಕರೆಯಲ್ಪಡುವ, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಮತ್ತೊಂದು ವಿವಾದ ಸುತ್ತಿಕೊಂಡಿದ್ದು, ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಗುಣಮಟ್ಟದ ಶಿಕ್ಷಣ, ಪಾರದರ್ಶಕತೆ ಇಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇಲ್ಲಿ ಬರಿ ಅಕ್ರಮ, ನಿರ್ಲಕ್ಷ್ಯತನದ ಆರೋಪಗಳು ಕೇಳಿಬರುತ್ತಿವೆ. ಇದೀಗ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
TAGGED:
ಜ್ಞಾನ ಗಂಗೆ ಎಂದೇ ಕರೆಯಲ್ಪಡುವ