ಕರ್ನಾಟಕ

karnataka

ETV Bharat / videos

ವಿಡಿಯೋ: ನೇಪಾಳ - ಬಾಂಗ್ಲಾದೇಶ ಫುಟ್‌ಬಾಲ್ ಆಟಗಾರರ ನಡುವೆ ಕಾದಾಟ - ದಕ್ಷಿಣ ಏಷ್ಯಾದ ಫುಟ್‌ಬಾಲ್ ಫೆಡರೇಶನ್

By

Published : Aug 3, 2022, 10:01 AM IST

ಒಡಿಶಾ: ಕಳಿಂಗ ಸ್ಟೇಡಿಯಂನಲ್ಲಿ ನಡೆಯುತ್ತಿರುವ SAFF (ದಕ್ಷಿಣ ಏಷ್ಯಾದ ಫುಟ್‌ಬಾಲ್ ಫೆಡರೇಶನ್) U20 ಚಾಂಪಿಯನ್‌ಶಿಪ್‌ನಲ್ಲಿ ನೇಪಾಳ ಮತ್ತು ಬಾಂಗ್ಲಾದೇಶ ಆಟಗಾರರ ನಡುವೆ ಕೆಲಕಾಲ ಕಾದಾಟ ನಡೆಯಿತು.

ABOUT THE AUTHOR

...view details