ಕರ್ನಾಟಕ

karnataka

ETV Bharat / videos

ವಿಡಿಯೋ: ಏರ್​ಪೋರ್ಟ್​​ಗೆ ತೆರಳಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿದ ಯುಎಇ ಅಧ್ಯಕ್ಷ​ - ಯುಎಇನಲ್ಲಿ ಮೋದಿ

By

Published : Jun 28, 2022, 5:48 PM IST

ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಯುಎಇ ತಲುಪಿದ್ದಾರೆ. ಅಬು ಧಾಬಿ ಏರ್​ಪೋರ್ಟ್​ ತಲುಪುತ್ತಿದ್ದಂತೆ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಏರ್​ಪೋರ್ಟ್​ಗೆ ತೆರಳಿ ಖುದ್ದಾಗಿ ಬರಮಾಡಿಕೊಂಡರು. ಕೆಲ ತಿಂಗಳ ಹಿಂದೆ ನಿಧನರಾಗಿರುವ ಯುಎಇ ಮಾಜಿ ಅಧ್ಯಕ್ಷ ಶೇಖ್​​ ಖಲೀಫಾ ಬಿನ್ ಜಾಯೆದ್​​ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದು, ಈ ವೇಳೆ ಉಭಯ ದೇಶದ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.

ABOUT THE AUTHOR

...view details