ಕರ್ನಾಟಕ

karnataka

ETV Bharat / videos

ಆನೇಕಲ್​ನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ ಅವಘಡ: ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು! - two deaths while septic tank cleanup

By

Published : Jun 8, 2020, 10:51 PM IST

ಬೆಂಗಳೂರು: ಸೆಪ್ಟಿಕ್ ಟ್ಯಾಂಕ್​​ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್​​​​ನಲ್ಲಿ ನಡೆದಿದೆ.

For All Latest Updates

ABOUT THE AUTHOR

...view details