ಶಿವಮೊಗ್ಗ: ಗಂಗಾರತಿ ರೀತಿ ಮೊದಲ ಬಾರಿಗೆ ತುಂಗಾರತಿ - Tungarathi is like Gangarathi
By
Published : Oct 4, 2022, 2:30 PM IST
ಕಾಶಿಯಲ್ಲಿ ಗಂಗಾರತಿ ನಡೆಯುವ ರೀತಿಯಲ್ಲಿ, ಸೋಮವಾರ ಶಿವಮೊಗ್ಗದಲ್ಲಿ ತುಂಗಾರತಿ ಜರುಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಒಂದು ಝಲಕ್ ಇಲ್ಲಿದೆ..