ಕರ್ನಾಟಕ

karnataka

ETV Bharat / videos

ಪಿಎಸ್​ಐ ನೇಮಕಾತಿಗೆ ಮರು ಪರೀಕ್ಷೆ ಬೇಡವೇ ಬೇಡ: ರ‍್ಯಾಂಕ್ ಅಭ್ಯರ್ಥಿಗಳ ಒತ್ತಾಯ - re-examination for PSI recruitment

By

Published : Apr 30, 2022, 5:49 PM IST

ತುಮಕೂರು: ಪಿಎಸ್​ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಕನಿಷ್ಠ ಪಕ್ಷ ಅಕ್ರಮ ಎಸಗಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ, ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್​ ಆದವರಿಗೆ ತೊಂದರೆ ಕೊಡಬೇಡಿ. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಬೇಡವೇ ಬೇಡ ಎಂದು ತಮಕೂರಿನ ಅಭ್ಯರ್ಥಿಗಳಾದ 52ನೇ ರ‍್ಯಾಂಕ್​ನ ಮಹೇಶ್ ಗೌಡ ಹಾಗೂ 224ನೇ ರ‍್ಯಾಂಕ್​ನ ಸಂಜೀವ್​ ನಾಯ್ಕ್​ ಆಗ್ರಹಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details