ಕರ್ನಾಟಕ

karnataka

ETV Bharat / videos

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಗೋಲಗುಮ್ಮಟ, ಆಲಮಟ್ಟಿ ಜಲಾಶಯ - ತ್ರಿವರ್ಣ ಧ್ವಜದ ವಿದ್ಯುತ್ ದೀಪಾಲಂಕಾರ

By

Published : Aug 14, 2022, 9:57 AM IST

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಜಯಪುರದ ಪ್ರಸಿದ್ಧ ಗೋಲ ಗುಮ್ಮಟಕ್ಕೆ ತ್ರಿವರ್ಣ ಧ್ವಜದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜಿಲ್ಲಾಡಳಿತ ಮತ್ತು ಪ್ರಾಚ್ಯವಸ್ತು ಇಲಾಖೆ ವತಿಯಿಂದ ದೀಪಾಲಂಕಾರ ಮಾಡಲಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ‌ ಆಲಮಟ್ಟಿ ಜಲಾಶಯದ ಎಲ್ಲ 26 ಕ್ರಸ್ಟ್ ಗೇಟ್​​ಗಳಿಗೆ ಕೃಷ್ಣಾ ಭಾಗ್ಯ ಜಲ‌ ನಿಗಮ ಮಂಡಳಿ ಅಧಿಕಾರಿಗಳು ವಿದ್ಯುತ್​​ ದೀಪಾಲಂಕಾರ ಮಾಡಿದ್ದು, ಮನಮೋಹಕವಾಗಿ ಕಾಣುತ್ತಿದೆ.

ABOUT THE AUTHOR

...view details