ನಾಳೆ ಕೇಂದ್ರ ಬಜೆಟ್: ಈಟಿವಿ ಭಾರತ ಜೊತೆ ಶೃಂಗೇರಿ ಶಾಸಕ ರಾಜೇಗೌಡ ಮಾತು - ಅಲ್ಲದೇ ನಾಳೆ ಮಂಡನೆ ಆಗಲಿರುವ ಬಜೆಟ್ ಬಗ್ಗೆ
ಕೇಂದ್ರ ಸರ್ಕಾರ ನಾಳೆ ಮಂಡಿಸಲಿರುವ ಬಜೆಟ್ ಬಗ್ಗೆ ಚಿಕ್ಕಮಗಳೂರು ಜಿಲ್ಲೆಗೆ ಏನೆಲ್ಲಾ ಆಗಬೇಕು ಎಂಬ ಬೇಡಿಕೆ ಹಾಗೂ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ಇಟ್ಟುಕೊಂಡಿದ್ದು, ಜಿಲ್ಲೆಯಲ್ಲಿರುವಂತಹ ಸಮಸ್ಯೆಗಳ ಬಗ್ಗೆ ಈಟಿವಿ ಭಾರತನೊಂದಿಗೆ ಮಾತನಾಡಿದ್ದಾರೆ.
TAGGED:
ಶೃಂಗೇರಿಯ ಶಾಸಕ ಟಿ ಡಿ ರಾಜೇಗೌಡ