ಕರ್ನಾಟಕ

karnataka

ETV Bharat / videos

2 ತಿಂಗಳ ನಂತರ ಓಪನ್​ ಆಯ್ತು ಮೃಗಾಲಯ: ಪ್ರವಾಸಿಗರ ಆಕರ್ಷಣೆಯಾದ ಪಾಂಡಾ ! - latest zoo news

By

Published : Jun 23, 2020, 3:15 PM IST

ಟೋಕಿಯೋ : ಕೊರೊನಾ ವೈರಸ್​ನಿಂದಾಗಿ ಸಂಪೂರ್ಣ ಮುಚ್ಚಲಾಗಿದ್ದ ಯುನೋ ಮೃಗಾಲಯ ಫೆಬ್ರವರಿ ನಂತರ ಮೊದಲ ಬಾರಿಗೆ ಓಪನ್​ ಆಗಿದ್ದು, ಮೃಗಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಟೋಕಿಯೋ ನಿವಾಸಿಗಳು ಭೇಟಿ ನೀಡಿದ್ದಾರೆ. ಮೃಗಾಲಯದಲ್ಲಿರುವ ಮೂರು ವರ್ಷದ ಪಾಂಡಾ ಮರಿ ಕ್ಸಿಯಾಂಗ್ ನೋಡಲು ಜನರು ಮುಗಿಬಿದ್ದಿರುವುದು ಕಂಡು ಬಂತು. ಇನ್ನು ಈ ಪಾಂಡಾ ಮರಿಯನ್ನು ಒಪ್ಪಂದದ ಪ್ರಕಾರ ಚೀನಾಗೆ ಹಸ್ತಾಂತರಿಸಬೇಕಾಗಿರುವುದರಿಂದ ಪಾಂಡಾವನ್ನು ನೋಡಲು ಜನರು ಮುಗಿ ಬಿದ್ದಿರುವುದು ವಿಶೇಷವಾಗಿತ್ತು.

ABOUT THE AUTHOR

...view details