ಕೋಟಿಲಿಂಗೇಶ್ವರನ ಆದಾಯ ಯಾರಿಗೆ? ಹಕ್ಕಿಗಾಗಿ ನಡೀತಿದೆ ಜಗಳ.. - income of Kotilingesvara
ಕೋಲಾರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಮ್ಮಸಂದ್ರ ಗ್ರಾಮದಲ್ಲಿರುವ ಕೋಟಿಲಿಂಗೇಶ್ವರದಲ್ಲಿ ಸಂದಾಯವಾಗುವ ಆದಾಯ ವಿಚಾರವಾಗಿ ವಿವಾದಗಳು ತಾರಕಕ್ಕೇರಿವೆ. ಇದರ ಸಂಬಂಧ ವಾದ -ಪ್ರತಿವಾದಗಳು ನಡೆದು ಭಕ್ತರು ಗೊಂದಲಕ್ಕೀಡಾಗಿದ್ದಾರೆ.