ಇದು ಕೋಟಿಲಿಂಗೇಶ್ವರನ ಸನ್ನಿಧಾನದಲ್ಲಿ ನಡೆಯೋ ಶಿವರಾತ್ರಿ ಸಂಭ್ರಮ - ಜಾಗರಣೆ ನಿಮಿತ್ತ ಹರಿಕಥೆ ಹಾಗೂ ಭಜನೆ
ಅದು ವಿಶ್ವದ ಏಕೈಕ ಸ್ಥಳ, ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ಸ್ಥಳ. ಇಂದು ಮಹಾ ಶಿವರಾತ್ರಿ. ಬೆಳಗ್ಗೆಯಿಂದಲೇ ವಿವಿಧ ರಾಜ್ಯಗಳಿಂದ ಜನಸ್ತೋಮವೇ ಹರಿದು ಬಂದಿದೆ. ಜೊತೆಗೆ ಅಲ್ಲಿ ವಿಶೇಷ ಪೂಜೆಗಳು, ಅಭಿಷೇಕಗಳು ವಿಜೃಂಭಣೆಯಿಂದ ನೆರವೇರುತ್ತಿವೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ...