ಕರ್ನಾಟಕ

karnataka

ETV Bharat / videos

ಬೆಳ್ಳಂಬೆಳಗ್ಗೆ ಮೆಡಿಕಲ್ ಸ್ಟೋರ್​​ಗೆ ನುಗ್ಗಿದ ಕಳ್ಳರು: 4.5 ಲಕ್ಷದೊಂದಿಗೆ ಪರಾರಿ

By

Published : Jul 7, 2022, 5:26 PM IST

ನಾಗ್ಪುರದ ಸಿಎ ಮಾರ್ಗದಲ್ಲಿರುವ ಪ್ರಸಿದ್ಧ ಮೇಯೊ ಆಸ್ಪತ್ರೆ ಬಳಿಯ ಶ್ಯಾಮ್ ಮೆಡಿಕಲ್ ಸ್ಟೋರ್ಸ್​ಗೆ ಬೆಳ್ಳಂ ಬೆಳಗ್ಗೆ ಮೂವರು ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿದ್ದ 4.5 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ. ಅಂಗಡಿ ಬಳಿ ಬಂದು ಶಟರ್​ ಎಳೆದು ಒಳ ನುಗ್ಗಿ, ಒಳಗಿದ್ದ ಹಣ ತುಂಬಿಸಿಕೊಂಡು ಹೋಗುತ್ತಿರುವ ಸಂಪೂರ್ಣ ದೃಶ್ಯ ಎರಡು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ABOUT THE AUTHOR

...view details