ಕರ್ನಾಟಕ

karnataka

ETV Bharat / videos

ಚಾಮರಾಜನಗರ: 5 ಮೀಟರ್ ದೂರದಲ್ಲಿ ಮಾಲೀಕ ಇದ್ದರೂ ಬೈಕ್ ಎಗರಿಸಿ ಕಳ್ಳ ಪರಾರಿ - ಬೈಕ್ ಎಗರಿಸಿದ ಘಟನೆ

By

Published : Oct 10, 2022, 9:54 AM IST

ಚಾಮರಾಜನಗರ: 5 ಮೀ. ಅಂತರದಲ್ಲಿ ಮಾಲೀಕ ಇದ್ದರೂ ಬೈಕ್ ಎಗರಿಸಿದ ಘಟನೆ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನಡೆದಿದೆ.‌ ಮೆಡಿಕಲ್ ಶಾಪ್​​ಗೆ ಮೊಪೆಡ್​​ನಲ್ಲಿ ಬಂದು ಕೀ ಅನ್ನು ಅಲ್ಲೇ ಬಿಟ್ಟು ಔಷಧಿ ಕೊಳ್ಳುತ್ತಿದ್ದರು. ಆಗ ದಿಡೀರನೇ ಪ್ರತ್ಯಕ್ಷವಾದ ಕಳ್ಳ ಬೈಕ್ ಸ್ಟಾರ್ಟ್ ಮಾಡಿ ಪರಾರಿ ಆಗಿದ್ದಾನೆ. ಹಿಡಿಯುವ ಪ್ರಯತ್ನ ಮಾಡಿದರೂ ಆತ ಬೈಕಿನೊಟ್ಟಿಗೆ ನುಣುಚಿಕೊಂಡು ಹೋಗಿದ್ದಾನೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.

ABOUT THE AUTHOR

...view details