ಕರ್ನಾಟಕ

karnataka

ETV Bharat / videos

ಅರಣ್ಯವಾಸಿ ಗ್ರಾಮಗಳಲ್ಲಿ ಮೂಲಸೌಕರ್ಯಗಳೇ ಇಲ್ಲ: ಸ್ಥಳಾಂತರಕ್ಕೆ ಆಗ್ರಹ..! - ಇದು ಶಿವಮೊಗ್ಗ ತಾಲೂಕಿನ ಅರಣ್ಯ

By

Published : Feb 12, 2020, 3:07 PM IST

ಈ ಗ್ರಾಮಗಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾಡಿನ ಮಧ್ಯೆಯೇ ನೆಲೆಯೂರಿದೆ. ಸುಮಾರು ಏಳೆಂಟು ದಶಕಗಳಿಂದ ಅರಣ್ಯದ ಮಧ್ಯೆಯೇ ಜೀವನ ಸಾಗಿಸುತ್ತ ಬಂದಿರುವ ಈ ಗ್ರಾಮಗಳ ಜನತೆ ಈಗ ನಮ್ಮನ್ನ ಬೇರೆಡೆಗೆ ಸ್ಥಳಾಂತರ ಮಾಡಿ ಎಂದು ಸರ್ಕಾರದ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಆ ಗ್ರಾಮಗಳು ಯಾವುವು..? ಅವರ ಸಮಸ್ಯೆ ಏನು..? ನೀವೇ ನೋಡಿ..

ABOUT THE AUTHOR

...view details