ಕರ್ನಾಟಕ

karnataka

ETV Bharat / videos

ನಾನು ರಾಜೀನಾಮೆ ನೀಡೋದಕ್ಕೆ 'ಅವರೇ' ಕಾರಣ.. ಬಿ ಸಿ ಪಾಟೀಲ್‌.. - ಅನರ್ಹ ಶಾಸಕ ಬಿಸಿ ಪಾಟೀಲ್ ನ್ಯೂಸ್

By

Published : Sep 27, 2019, 9:30 AM IST

ಹಾವೇರಿಯ ಹಿರೇಕೆರೂರಿನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್, ನನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟಾದರೆ ನಾನು ಸಹಿಸುವುದಿಲ್ಲಾ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಮೂರು ಬಾರಿ ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೊನೆಪಕ್ಷ ನಿಗಮ ಮಂಡಳಿ ಅಧ್ಯಕ್ಷನನ್ನಾಗಿಯೂ ಮಾಡದೆ ಮೋಸ ಮಾಡಲಾಗಿದೆ. ಅವರ ಸತತ ನಿರ್ಲಕ್ಷ್ಯವೇ ನನ್ನ ರಾಜೀನಾಮೆಗೆ ಕಾರಣ ಎಂದರು.

ABOUT THE AUTHOR

...view details