ರಾಜ್ಯ ಬಜೆಟ್: ಪೀಣ್ಯ ಕೈಗಾರಿಕಾ ಪ್ರದೇಶದ ಬೇಡಿಕೆಗಳೇನು? - ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಆಸ್ರಣ್ಣ
ಬೆಂಗಳೂರಿನ ಪೀಣ್ಯ ಆಗ್ನೇಯ ಏಷ್ಯಾ ಖಂಡದ ಅತಿ ದೊಡ್ಡ ಕೈಗಾರಿಕಾ ಪ್ರದೇಶ. ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ನಾಳೆ ಮಂಡನೆಯಾಗಳಿರುವ ರಾಜ್ಯ ಬಜೆಟ್ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಈ ಸಂಬಂಧ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಆಸ್ರಣ್ಣ ಮಾತನಾಡಿದ್ದಾರೆ.