ಬಿಸಿಲಿನ ತಾಪಕ್ಕೆ ಹಣ್ಣುಗಳ ಮೊರೆ ಹೋದ ಹಾನಗಲ್ ಜನ...! - ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ
ಬಿಸಿಲಿನ ತಾಪಮಾನಕ್ಕೆ ಸುಸ್ತಾದ ಜನರು ಪಟ್ಟಣದಲ್ಲಿ ತಂಪುಪಾನಿಯ, ಮತ್ತು ಹಣ್ಣುಗಳ ಮೊರೆಹೋಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ ಜನರನ್ನ ತಂಪು ಪಾನಿಯದತ್ತ ಸೆಳೆಯುತ್ತಿದೆ. ಈಗಾಗಲೆ ನಗರಕ್ಕೆ ಕಲ್ಲಂಗಡಿ, ಕರಬೂಜ, ಅನಾನಸ್, ಎಳನೀರು ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ನಗರಕ್ಕೆ ಬಂದಿವೆ.