ಕರ್ನಾಟಕ

karnataka

ETV Bharat / videos

ಪಾಕ್​ ಪರ ಘೋಷಣೆ ಕೂಗಿದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ: ಯಾರು ಈ ರಾಘವೇಂದ್ರ ಗಾಣಿಗ? - ಪಾಕ್​ ಪರ ಘೋಷಣೆ ಸುದ್ದಿ

By

Published : Mar 3, 2020, 10:32 PM IST

ಪಾಕ್​ ಪರ ಘೋಷಣೆ ಕೂಗೋದು ಇತ್ತೀಚೆಗೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಬೆಂಗಳೂರಿನಲ್ಲಿ ಅಮೂಲ್ಯ ಹಾಗೂ ಆರುದ್ರಾಳ ಸಾಲಿಗೀಗ ಮತ್ತೊಬ್ಬ ವ್ಯಕ್ತಿ ಸೇರ್ಪಡೆಯಾಗಿದ್ದಾನೆ. ಈತ ಕೂಡಾ ಪಾಕ್ ಪರ ಘೋಷಣೆ ಕೂಗಿ ವಿವಾದವನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಂಡಿದ್ದಾನೆ. ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೂಡಾ ಸಿಕ್ಕಿದೆ. ಅದೇನು ಅನ್ನೋದರ ಬಗ್ಗೆ ಕಂಪ್ಲೀಟ್​ ಸ್ಟೋರಿ ಇಲ್ಲಿದೆ ನೋಡಿ.

ABOUT THE AUTHOR

...view details