ಕರ್ನಾಟಕ

karnataka

ETV Bharat / videos

ಥಾಯ್​​ಲ್ಯಾಂಡ್‌ನಲ್ಲೂ ಹೊಸ ವರ್ಷದ ರಂಗು: ಚಾವೊ ಫ್ರಯಾ ನದಿ ತೀರದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ - ಪಟಾಕಿಗಳ ಬೆಳಕನ್ನು ದೇಶವೆಲ್ಲ ನೋಡುವಂತೆ ಬೆಳಗಿಸಲಾಯಿತು

By

Published : Jan 1, 2020, 7:23 AM IST

ಹೊಸ ವರ್ಷವನ್ನು ದಕ್ಷಿಣ ಏಷ್ಯಾ ರಾಷ್ಟ್ರ ಥಾಯ್​​ಲ್ಯಾಂಡ್ ಕೂಡಾ ಅದ್ಧೂರಿಯಾಗಿ ಸ್ವಾಗತಿಸಿತು. ಇಲ್ಲಿನ ಚಾವೊ ಫ್ರಯಾ ನದಿ ತೀರದುದ್ದಕ್ಕೂ ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನ ಮನಸೂರೆಗೊಳ್ಳುವಂತಿತ್ತು. ಈ ದೃಶ್ಯಾವಳಿಗಳನ್ನು ನೀವೂ ನೋಡಿ.

ABOUT THE AUTHOR

...view details