ಕರ್ನಾಟಕ

karnataka

ETV Bharat / videos

ವಿಶೇಷ: ಇಂದು ಕನ್ನಡದ ಖ್ಯಾತ ಕಾದಂಬರಿಕಾರ ತರಾಸು ಜನ್ಮಶತಮಾನೋತ್ಸವ! - ಕನ್ನಡದ ಖ್ಯಾತ ಕಾದಂಬರಿಕಾರ ತರಾಸು

By

Published : Apr 21, 2020, 4:17 PM IST

ಕೋಟೆನಾಡು ಚಿತ್ರದುರ್ಗಕ್ಕೆ ಸ್ಟಾರ್ ಮೌಲ್ಯವನ್ನು ತಂದುಕೊಟ್ಟ ಸಾಹಿತಿ ದಿವಂಗತ ತ.ರಾ.ಸು ಅವರ ಜನ್ಮ ಶತಮಾನೋತ್ಸವ. ಕಾದಂಬರಿ ಆಧಾರಿತ‌ ನಾಗರಹಾವು‌ ಚಿತ್ರದ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದ ಕೀರ್ತಿ ತ.ರಾ. ಸುಬ್ಬರಾಯರಿಗೆ ಸಲ್ಲುತ್ತದೆ. ಮರೆಯಾದ ಈ ಮಾಣಿಕ್ಯನಿಗೆ ಚಿತ್ರದುರ್ಗದೊಂದಿಗೆ ಇದ್ದ ಒಡನಾಟ ಸ್ಮರಣೀಯ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ....

ABOUT THE AUTHOR

...view details