ಕರ್ನಾಟಕ

karnataka

ETV Bharat / videos

ಕುದುರೆ ಏರಿ ಬಂದು ಕೊರೊನಾ ಜಾಗೃತಿ: ಕರ್ನೂಲ್​ನಲ್ಲಿ ಸಬ್​ ಇನ್ಸ್​​ಪೆಕ್ಟರ್​ ವಿಭಿನ್ನ ಪ್ರಯತ್ನ - ಆಂಧ್ರಪ್ರದೇಶ

By

Published : Mar 31, 2020, 11:35 AM IST

ಕರ್ನೂಲ್​​ (ಆಂಧ್ರಪ್ರದೇಶ): ಪೊಲೀಸ್ ಸಬ್​ ಇನ್ಸ್​ಪೆಕ್ಷರ್ ಒಬ್ರು ಕೊರೊನಾ ವೈರಸ್​ ಬಗ್ಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕರ್ನೂಲ್​ ಜಿಲ್ಲೆಯ ಪೀಪಲ್ಲಿ ಮಂಡಲ್​ನಲ್ಲಿ ಪೊಲೀಸ್ ಅಧಿಕಾರಿ ಮಾರುತಿ ಶಂಕರ್​​ ಕೊರೊನಾ ವೈರಸ್​ ಚಿತ್ರಗಳನ್ನು ಬರೆಯಲಾದ ಕುದುರೆ ಮೇಲೇರಿ ಬಂದು ಮಾರಕ ಖಾಯಿಲೆ ಕುರಿತಂತೆ ಮೈಕ್ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ABOUT THE AUTHOR

...view details