ಶಾಲೆಗೆ ರಜೆ ಹಾಕಿ ಪ್ರತಿಭಟಿಸಿದ ಹೊಸುರು ಗ್ರಾಮದ ವಿದ್ಯಾರ್ಥಿಗಳು... ಕಾರಣವೇನು ಗೊತ್ತಾ!? - ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿದೆ ಹೊಸುರು ಗ್ರಾಮ
ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಒಂದಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಾಗಿ ಸರ್ಕಾರ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದ್ರೆ, ಈ ಊಟ ತಿನ್ನುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತಿದೆಯಂತೆ.ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇವತ್ತು ಏನ್ ಮಾಡಿದ್ರು ಗೊತ್ತೇ? ತೋರಿಸ್ತೀವಿ ನೋಡಿ.