ವಿಡಿಯೋ: ಚಲಿಸುತ್ತಿದ್ದ ಶಾಲಾ ಬಸ್ನಿಂದ ಕೆಳಬಿದ್ದ ಎಲ್‌ಕೆಜಿ ವಿದ್ಯಾರ್ಥಿ - Etv bharat kannada
ಕೊಚ್ಚಿ(ಕೇರಳ): ಚಲಿಸುತ್ತಿದ್ದ ಶಾಲಾ ಬಸ್ನಿಂದ ಎಲ್‌ಕೆಜಿ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದಿರುವ ಘಟನೆ ಕೇರಳದ ಆಲುವಾರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಹಿಂದಿನಿಂದ ಯಾವುದೇ ವಾಹನ ಬಂದಿಲ್ಲ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಂಚಾರಿ ವಾಹನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Last Updated : Sep 2, 2022, 1:29 PM IST