ವಿಡಿಯೋ: ತೆಹ್ರಿ ಸರೋವರದಲ್ಲಿ ಭಾರಿ ಬಿರುಗಾಳಿ, 40ಕ್ಕೂ ಹೆಚ್ಚು ಬೋಟ್ಗಳಿಗೆ ಹಾನಿ - ಬೋಟ್ ಹಾನಿ
🎬 Watch Now: Feature Video
ತೆಹ್ರಿ(ಉತ್ತರಾಖಂಡ): ಬಿರುಗಾಳಿಸಹಿತ ಜೋರು ಮಳೆಗೆ ಇಲ್ಲಿನ ತೆಹ್ರಿ ಸರೋವರದಲ್ಲಿ 40ಕ್ಕೂ ಹೆಚ್ಚು ಬೋಟ್ಗಳಿಗೆ ಹಾನಿಯಾಗಿದೆ. ತೆಹ್ರಿ ಸರೋವರ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆ ಉಂಟಾಗಿದೆ, ಜಿಲ್ಲಾಡಳಿತ ಕೂಡಲೇ ನಮ್ಮ ಸಹಾಯಕ್ಕೆ ಬರಬೇಕೆಂದು ಬೋಟ್ ಚಾಲಕರು ಒತ್ತಾಯಿಸಿದ್ದಾರೆ. 2016ರ ನಂತರ ಎರಡನೇ ಬಾರಿಗೆ ಇಂತಹ ಬಿರುಗಾಳಿ ಅಪ್ಪಳಿಸಿದ್ದು, ಸಾಕಷ್ಟು ಹಾನಿ ಉಂಟುಮಾಡಿದೆ.